Fibonacci numbers ಹೀಬ(ಬೋ)ನಾಚಿ ನಂಬರ್ಸ್‍
ನಾಮವಾಚಕ

ಹಿಬೋನಾಚಿ ಸಂಖ್ಯೆಗಳು; ಪ್ರತಿಯೊಂದು ಸಂಖ್ಯೆಯೂ ಅದರ ಹಿಂದಿನ ಎರಡು ಸಂಖ್ಯೆಗಳ ಮೊತ್ತವಾಗಿರುವಂಥ ಸಂಖ್ಯಾ ಶ್ರೇಣಿ: 1, 1, 2, 3, 5, 8, 13, 21. ಇತ್ಯಾದಿ.